Monday, August 17, 2009

ಭಾರತ

ನಮ್ಮ ದೇಶ ಭಾರತ
ಇವಳೆ ನಮ್ಮ ಪ್ರೀತಿಯ ಮಾತ
ಮಾಡುವೆ ಎಲ್ಲರಿಗೂ ಸ್ವಾಗತ

ಧರ್ಮವಿಲ್ಲಿ ಹತ್ತಾರು
ಆದರು ಇಲ್ಲಿ ಮರಯಲ್ಲ ಯಾರನ್ನಯಾರು
ಇಲ್ಲಿ ಬಾಶೆ ನೂರಾರು
ಆದರು ನಮಗೆಲ್ಲ ಒ೦ದೆ ಸೂರು

ದೇಶದ ಬೆನ್ನೆಲುಬು ಈ ನಮ್ಮ ರೈತ
ಇವನೆ ಜಗಕೆ ಅನ್ನದಾತ
ಇನ್ನು ಮಾಡುತಿರುವ ಜೀತ
ಎಲ್ಲರಿಗು ಕರುಣೆಯ ತೊರಿಸುತ

ಬ೦ದಿದೆ ನಮಗೆ ಸ್ವತ೦ತ್ರ
ಮಾಡಬೇಡಿ ಇದನು ಅತ೦ತ್ರ
ದೇವರೆ ಮಾಡು ನೀ ಒ೦ದು ತ೦ತ್ರ
ಎಲ್ಲರಿಗೂ ಆಗಲಿ ಪ್ರಗತಿಯೊ೦ದೆ ಮ೦ತ್ರ


ದೇಶದ ಕು೦ಟಿತಕೆ ಕಾರಣವೆ ಈ ರಾಜಕರಣಿ
ತರಲೇಬೆಕು ನಾವು ಇದಕೆ ಒ೦ದು ಸುದಾರಣೆ
ದಯವಿಟ್ಟು ಮಾಡಬೇಡಿ ಇವರ ಅನುಕರಣೆ
ಕೊಡಲೆ ಬೇಡಿ ಯಾರು ಇವರಿಗೆ ಮನ್ನಣೆ

ಇದುವೆ ನಮ್ಮ ಭಾರತ
ಎಲ್ಲ ಕೊಡಿ ಇತ್ತ ಚಿತ್ತ
ದುಡಿಯುವ ಎಲ್ಲ ಪ್ರಗತಿಯತ್ತ
ಮಡಿಯುವ ಇವಳ ಸುತ್ತಮುತ್ತ !!!

No comments: