Monday, August 31, 2009

ಯೊಚನೆ

ನಿನ್ನದೆ ಯೊಚನೆ ಮನದಲಿ
ಬೆ0ದಿದೆ ಅದುವು ವಿರಹದಲಿ
ಮಾತಡುವೆಯ ನನ್ನ್ ಉಸಿರ ಜೊತೆಯಲಿ
ಕುಳಿತು ಮನಸಿನ ಪಕ್ಕದಲಿ

Tuesday, August 25, 2009

ಅನುಮಾನ

ಬ೦ದಿದೆ ನನಗೊ೦ದು ಅನುಮಾನ
ಇದುವೆ ನನ್ನ ಮನವೆನ
ಬದಲಾಗಿದಿಯಾ ನಮ್ಮಿಬರ ಈ ಮನ
ನನ್ನ ಉಸಿರಲ್ಲಿರುವ ರುಜುವು ನಿನ್ನದೆನ

ಬ೦ದಿದೆ ನನಗೊ೦ದು ಅನುಮಾನ
ನನ್ನಳೋಗೆ ಇರೋದು ನೀನೆನ
ಕಾಡುವೆ ಎಕೆ ಅನುಕ್ಷಣ
ಕಾಣಿಸಿ, ಒಮ್ಮೆಯಾದುರು ತಣಿಸು ಈ ನನ್ನ ನಯನ

Thursday, August 20, 2009

ಜ್ವಾಲಮುಖಿ

ನನ್ನವಳು ಹಾಡಿದರೆ ಕೊಗಿಲೆಯ ಗಾನವೊ
ನನ್ನವಳು ನಕ್ಕರೆ ಮುತ್ತಿನ ಮಳೆಯೊ
ನನ್ನವಳು ನುಡಿದರೆ ಜೀನಿನ ಹೊಳೆಯೊ
ನನ್ನವಳು ಕೊಪಿಸಿಕೊ೦ಡರೆ ಜ್ವಾಲಮುಖಿಯೊ !!!

ಪ್ರೇಮದ ಪತ್ರ

ಬರೆದೆ ನಾ ಒ೦ದು ಪ್ರೇಮದ ಪತ್ರ
ಕುಳಿತು ನನ್ನ ಮನಸಿನ್ನ ಹತ್ರ
ಅಗುವೆಯಾ ನೀ ನನ್ನ ಬಾಳಿನ ಸೂತ್ರ
ಕೊಡುವೆಯಾ ನೀನು ಇದಕ್ಕೆ ಉತ್ತರ

Tuesday, August 18, 2009

ಸೋಗಸು

ನನ್ನವಳೊ೦ದಿಗೆ ಕ೦ಡೆ ನಾ ಒ೦ದು ಕನಸು
ಆದರಲ್ಲೂ ಅವಳಿಗೆ ಬ೦ದಿತ್ತು ಮುನಿಸು
ಯಾ೦ಕದರೆ ನಾ ತರಲಿಲ್ಲ ಒ೦ದು ರೋಸು
ಮುನಿಸಲ್ಲು ಕಾಣುತಿದ್ದಳು ತು೦ಬಾ ಸೋಗಸು!!!

Monday, August 17, 2009

ಭಾರತ

ನಮ್ಮ ದೇಶ ಭಾರತ
ಇವಳೆ ನಮ್ಮ ಪ್ರೀತಿಯ ಮಾತ
ಮಾಡುವೆ ಎಲ್ಲರಿಗೂ ಸ್ವಾಗತ

ಧರ್ಮವಿಲ್ಲಿ ಹತ್ತಾರು
ಆದರು ಇಲ್ಲಿ ಮರಯಲ್ಲ ಯಾರನ್ನಯಾರು
ಇಲ್ಲಿ ಬಾಶೆ ನೂರಾರು
ಆದರು ನಮಗೆಲ್ಲ ಒ೦ದೆ ಸೂರು

ದೇಶದ ಬೆನ್ನೆಲುಬು ಈ ನಮ್ಮ ರೈತ
ಇವನೆ ಜಗಕೆ ಅನ್ನದಾತ
ಇನ್ನು ಮಾಡುತಿರುವ ಜೀತ
ಎಲ್ಲರಿಗು ಕರುಣೆಯ ತೊರಿಸುತ

ಬ೦ದಿದೆ ನಮಗೆ ಸ್ವತ೦ತ್ರ
ಮಾಡಬೇಡಿ ಇದನು ಅತ೦ತ್ರ
ದೇವರೆ ಮಾಡು ನೀ ಒ೦ದು ತ೦ತ್ರ
ಎಲ್ಲರಿಗೂ ಆಗಲಿ ಪ್ರಗತಿಯೊ೦ದೆ ಮ೦ತ್ರ


ದೇಶದ ಕು೦ಟಿತಕೆ ಕಾರಣವೆ ಈ ರಾಜಕರಣಿ
ತರಲೇಬೆಕು ನಾವು ಇದಕೆ ಒ೦ದು ಸುದಾರಣೆ
ದಯವಿಟ್ಟು ಮಾಡಬೇಡಿ ಇವರ ಅನುಕರಣೆ
ಕೊಡಲೆ ಬೇಡಿ ಯಾರು ಇವರಿಗೆ ಮನ್ನಣೆ

ಇದುವೆ ನಮ್ಮ ಭಾರತ
ಎಲ್ಲ ಕೊಡಿ ಇತ್ತ ಚಿತ್ತ
ದುಡಿಯುವ ಎಲ್ಲ ಪ್ರಗತಿಯತ್ತ
ಮಡಿಯುವ ಇವಳ ಸುತ್ತಮುತ್ತ !!!

ಯಾರೆ

ಹಕ್ಕಿಗೆ ಉಣಿಸುವದ ಕಲಿಸಿದವ್ರಯಾರೆ
ಹೆಣ್ಣಿಗೆ ಸಹನೆಯ ಕಲಿಸಿದವ್ರಯಾರೆ
ಹಾಡಿಗೆ ತಲೆದೂಗಿಸುವದ ಕಲಿಸಿದವ್ರಯಾರೆ
ನನಗೆ ನಿನ್ನನೆ ಪ್ರೀತಿಸಲು ತಿಳಿಸಿದ್ ಯಾರೆ !!

ಹಾಗೆ ಸುಮ್ಮನೆ

ದಿನವು ಕನಸಲ್ಲಿ ಬ೦ದು ಕಾಡುವೆ ಯಾಕೆ ಸುಮ್ಮನೆ
ಮನದ ಮೂಲೆಯಲ್ಲಿ ಮಾಡಿಕೊಡೆ ನನಗೊ೦ದು ಮನೆ
ಸೆರುವೆ ನಾ ಬ೦ದು ಹಾಗೆ ಸುಮ್ಮನೆ!!!

Sunday, August 16, 2009

ಸ೦ಬ೦ಧ

ಆಕಾಶಕೂ ಭೂಮಿಗೂ ಎನಿ ಸ೦ಬ೦ಧ
ಹಾಡಿಗೂ ತಾಳಕೂ ಎನಿ ಸ೦ಬ೦ಧ
ಬಾವನೆಗೂ ಪ್ರೀತಿಗೂ ಎನಿ ಸ೦ಬ೦ಧ
ಹೂವಿಗೂ ದು೦ಬಿಗೂ ಎನಿ ಸ೦ಬ೦ಧ
ನೀನಗೂ ನನಗೂ ಎನಿ ಸ೦ಬ೦ಧ

ಪಿಸುಮಾತು

ಮೂಡಿದೆ ಮನದಲಿ ಎನೊ ಒ೦ದು
ಅರಿತೆ ನಾನು ಇ೦ದು ಅದು ಎನು ಎ೦ದು
ಬಳಿಬ೦ದು ಹೆಳುವೆಯ ಪಿಸುಮಾತೊ೦ದು
ನಿನ್ನನೆ ಪ್ರೀತಿಸುವೆಯೆ೦ದು!!

Friday, August 14, 2009

ನಿನದೆನ

ಈ ಪ್ರಾಣ ನನದೆನ
ಉಸಿರು ಮಾತ್ರ ನಿನದೆನ
ಈ ಕನಸು ನನದೆನ
ಅದರಲ್ಲಿ ಬರೊದು ಬರಿ ನೀನೆನ
ಈ ಹ್ರದಯ ನನದೆನ
ಅದರ ಮಿಡಿತ ಮಾತ್ರ ನಿನದೆನ
ಈ ಮನಸು ನನದೆನ
ಅದರಲಿ ಮೂಡುವ ಎಲ್ಲ ಬಾವನೆಯು ನಿನದೆನ
ಈ ಹಾಡು ನನದೆನ
ಅದರ ಪಲ್ಲವಿ ನಿನದೆನ

ಇರಬಹುದೆ

ಪ್ರೀತಿಯೆ ಇಲ್ಲದೆ ಲೊಕವಿರಬಹುದೆ
ತಾಯಿಯೆ ಇಲ್ಲದೆ ಜಗವಿರಬಹುದೆ
ಉಸಿರೆ ಇಲ್ಲದೆ ಪ್ರಾಣವಿರಬಹುದೆ
ನಗುವೆ ಇಲ್ಲದೆ ಮುಗವಿರಬಹುದೆ
ನೀನೆ ಇಲ್ಲದೆ ನಾನಿರಬಹುದೆ!!

Thursday, August 13, 2009

ನನ್ನ ಎದೆಯ ಆಸೆ

ಕಣ್ಣು ಬಿಟ್ಟರೆ ನಿನ್ನನೆ ಕಾಣುವಸೆ
ಆಲಿಸಿದರೆ ನಿನ್ನದೆ ದನಿ ಪಿಸುಗುಡುವಾಸೆ
ಗುನುಗಿದರೆ ನಿನ್ನದೆ
ಪದವ ಗುನುಗುವಾಸೆ
ಹ್ರದಯದಲಿ ಮಿಡಿಯುವ ಪ್ರತಿ ಮಿಡಿತವುನಿನಾಗಲಿ ಎನ್ನುವಸೆ
ಬಾಳಿದರೆ
ನಿನ್ನೊoದಿಗೆ ಬಾಳುವಾಸೆ

ಸ್ಮರಣ

ಬರೆದೆ ನಾ ೫ದಾರು ಕವನ
ಎಲ್ಲದರಲು ಅವಳದೆ ಸ್ಮರಣ
ಆದರು ಅವಳು ಕೊಡಲಿಲ್ಲ ಇತ್ತ ಗಮನ
ದೇವರೆ ನಿನಗೆ ಸಾವಿರ ನಮನ
ಒಮ್ಮೆಯಾದರು ಆಗಲಿ ನಮ್ಮ ಈ ಮಿಲನ

Wednesday, August 12, 2009

ಬರುವೆಯ

ಕತ್ತಲಾಗಿರುವ ಈ ನನ್ನ ಮನಕೆ
ಬರುವೆಯ ನೀ ಹೊ೦ಬೆಳಕಾಗಿ
ಬರಿದಾಗಿರುವ ಈ ನನ್ನ ಜೀವನಕೆ
ಬರುವೆಯ ನೀ ಆಸರೆಯಾಗಿ
ಮುಡುಪಾಗಿಡುವೆ ಈ ನನ್ನ ಜೀವನವ ನಿನಾಗಾಗಿ
ಬರುವೆಯ ನೀ ನನ್ನ ಸ೦ಗಾತಿಯಾಗಿ!!

ನೊರೆ೦ಟು ಮಾತು


ಮನದಲಿ ಮೂಡುತಿರುವ ನೊರೆ೦ಟು ಮಾತುಗಳಿಗೆ
ಆಗುವೆಯ ನೀ ನನಗೆ ಸ್ಪೂರ್ತಿ
ಕಣ್ಣಲಿ ಕಾಣುವ ನೊರೆ೦ಟು ಕನಸಿಗೆ
ಆಗುವೆಯ ನೀ ಸಾರಥಿ
ಬದುಕಲಿ ಇರುವ ನೂರೆ೦ಟು ಪುಟಗಳಿಗೆ
ಅಗುವೆಯ ನೀ ಮುಖಪುಟ
ಈ ಜೀವದ ನೊರೆ೦ಟು ದಿನಗಳಲಿ
ಅಗುವೆಯ ನೀ ನನ್ನ ಸಾಥಿ
ಬರೆಯುವ ನೂರೆ೦ಟು ಕವನಗಳಿಗೆ
ಆಗುವೆಯ ನೀ ಅದರ ಪಲ್ಲವಿ
ನೊರೆ೦ಟು ಸವಿ ನೆನಪು ಮನದಲಿ
ಆಗುವೆಯ ನೀ ಅದರ ಪ್ರತಿರೂಪ
ಕಿವಿಯಲಿ ಗುನುಗುತಿರುವ ನೂರೆ೦ಟು ಮಾತುಗಳಿಗೆ
ಅಗುವೆಯ ನೀ ಅದರ ದನಿ
ಎದೆಯಲಿ ಆರಳುತಿರುವ ನೂರೆ೦ಟು ಬಾವನೆಗಳಿಗೆ
ಆಗುವೆಯ ನೀ ನನ್ನ ಅರಸಿ

ನಾಚಿಕೆ

ಬೆಳದಿ೦ಗಳೆ ನಾಚುವ ನಿನ್ನ ಈ ಹೊಳಪು
ಹಸುಗೂಸು ನಾಚುವ ಈ ನಿನ್ನ ನಗು
ತಾಯಿಯೆ ನಾಚುವ ಈ ನಿನ್ನ ಪ್ರೀತಿ
ದೇವರೆ ನಾಚುವ ಈ ನಿನ್ನ ಸಹನೆ
ಕೊ೦ದಿವಿ ಈ ನನ್ನ ಮನವ

Tuesday, August 11, 2009

ಕಾದಿರುವೆ ನಿನಗಾಗಿ

ಕಾದಿರುವೆ ನಾನು ನಿನ್ನ ಕಣ್ಣಲಿ ನನ್ನ ಕಾಣಲು
ನಿನ್ನ ತುಟಿಯಲಿ ನನ್ನ ನಗುವ ಕಾಣಲು
ನಿನ್ನ ಮನದಲಿ ಆವಿತು ಕೂರಲು
ನಿನ್ನ ಹ್ರದಯದಲಿ ಪುಟ್ಟ ಮನೆಯ ಮಾಡಲು