Wednesday, August 12, 2009

ನೊರೆ೦ಟು ಮಾತು


ಮನದಲಿ ಮೂಡುತಿರುವ ನೊರೆ೦ಟು ಮಾತುಗಳಿಗೆ
ಆಗುವೆಯ ನೀ ನನಗೆ ಸ್ಪೂರ್ತಿ
ಕಣ್ಣಲಿ ಕಾಣುವ ನೊರೆ೦ಟು ಕನಸಿಗೆ
ಆಗುವೆಯ ನೀ ಸಾರಥಿ
ಬದುಕಲಿ ಇರುವ ನೂರೆ೦ಟು ಪುಟಗಳಿಗೆ
ಅಗುವೆಯ ನೀ ಮುಖಪುಟ
ಈ ಜೀವದ ನೊರೆ೦ಟು ದಿನಗಳಲಿ
ಅಗುವೆಯ ನೀ ನನ್ನ ಸಾಥಿ
ಬರೆಯುವ ನೂರೆ೦ಟು ಕವನಗಳಿಗೆ
ಆಗುವೆಯ ನೀ ಅದರ ಪಲ್ಲವಿ
ನೊರೆ೦ಟು ಸವಿ ನೆನಪು ಮನದಲಿ
ಆಗುವೆಯ ನೀ ಅದರ ಪ್ರತಿರೂಪ
ಕಿವಿಯಲಿ ಗುನುಗುತಿರುವ ನೂರೆ೦ಟು ಮಾತುಗಳಿಗೆ
ಅಗುವೆಯ ನೀ ಅದರ ದನಿ
ಎದೆಯಲಿ ಆರಳುತಿರುವ ನೂರೆ೦ಟು ಬಾವನೆಗಳಿಗೆ
ಆಗುವೆಯ ನೀ ನನ್ನ ಅರಸಿ

No comments: