Thursday, May 12, 2016

ಬಿಟ್ಟು ಬಿಡದೆ ಕಾಡುವ ನಮ್ಮ ಕನಸು
ಮನಸು ಮನಸು ತುಂಬಿ ಹೋದ ಕನಸು
ಕಲ್ಪಿತಾ ಲೋಕಕ್ಕೂ ಮೀರಿದ ಕನಸು
ಕುಶಿಯ ಲೋಕೋಕ್ಕೆ ನಿಲುಕದ ಕನಸು
ನಮ್ಮ ಜೀವನದ ಕನಸು ನನಸು ಮಾಡಿದ ಕನಸು

Sunday, May 1, 2016

ಮಡಿಲಿನಲ್ಲಿ ಹೊಸದೊ೦ದು ಜೀವ ಬರುವ ಸಮಯ
ಮಡದಿಯು ಮರು ಜೀವ ಪಡೆವ ಸಮಯ
ಟೆನ್ಶನ್ mention ಆಗದಂಥ ಸಮಯ
ತಡೆಯಳಗುತಿಲ್ಲವಲ್ಲ ಈ ತಳಮಳ
ಹೊಡವುದು ಬೇಡ ನಿಲ್ಲ್ವುದು ಬೆದವೇನ್ನ್ವ ಈ ಸಮಯ 

ನಮ್ಮ ಆನಿ ಬರಿ ಆನಿ 


    ಬರಿ ಆನಿ ಬರಿ ಆನಿ !!!

ಮೊಬಿ ಗಿಬಿ ಮುಟ್ಟವನೆ  ಆಲ್ಲ  !!!
ಕಥೆಗಳನೆಲ್ಲ ಬಿಟ್ಟವನಲ್ಲ .
ಹಾವ್ವನೆಲ್ಲ ಬಿಟ್ತಿಲ್ವಲ್ಲ  ಈ ನಮ್ಮ ಆಧ್ಯಕ್ಷ !!!

 ಬರಿ ಆನಿ ಬರಿ ಆನಿ ಆವರ ಆಜ್ಜಿ ಜಪ ತಪಿದಲ್ಲ
 ಆದಕ್ಕೆ ಆವನು ಬಗ್ದವನಲ್ಲ :)
ರೂಮಲ್ಲಿ chocolate ಕೊಟ್ಟಿದ್ರಲ್ಲ ಆದರು ಯಾಕೋ ನೆನಪಿಲ್ವಲ್ಲ


ಕಾಳಿ೦ಗನ್ನೇ ಎದ್ದೆಲ್ಸ್ತನೆ ಬಹದ್ಹುರನ ಬಗ್ಗಸ್ಥನೆ
ಆದರು ಬರಿ ಆನ್ದಗ  ಸುಮ್ಮ್ನಗ್ತ್ಹನೆ
ಬರಿ ಆನಿ ಬರಿ ಆನಿ !!!

ಮೊಸರು ಗಿಸರು ತಿನ್ನೋನಲ್ಲ
ಇಡ್ಲಿ ಕಂಡ್ರೆ ಬಿಡೋವ್ನಲ್ಲ
ಬರಿ ಅಂದಾಗ ನಿದ್ದೆ ಬರದೆ ಇರೋಲ್ಲ 
ಬರಿ ಆನಿ ಬರಿ ಆನಿ !!!


ಯಾವಗಲು smile ಇರುತೆ
ನೋವು ಅನ್ನೋದು ಮರ್ತ್ಹೋಗುಥೆ
ಆದೆ ಮಗುನ ಪವರ್ !!! ನಮ್ಮ ಆನಿ ಪವರ್