Friday, August 14, 2009

ನಿನದೆನ

ಈ ಪ್ರಾಣ ನನದೆನ
ಉಸಿರು ಮಾತ್ರ ನಿನದೆನ
ಈ ಕನಸು ನನದೆನ
ಅದರಲ್ಲಿ ಬರೊದು ಬರಿ ನೀನೆನ
ಈ ಹ್ರದಯ ನನದೆನ
ಅದರ ಮಿಡಿತ ಮಾತ್ರ ನಿನದೆನ
ಈ ಮನಸು ನನದೆನ
ಅದರಲಿ ಮೂಡುವ ಎಲ್ಲ ಬಾವನೆಯು ನಿನದೆನ
ಈ ಹಾಡು ನನದೆನ
ಅದರ ಪಲ್ಲವಿ ನಿನದೆನ

No comments: