Thursday, August 13, 2009

ನನ್ನ ಎದೆಯ ಆಸೆ

ಕಣ್ಣು ಬಿಟ್ಟರೆ ನಿನ್ನನೆ ಕಾಣುವಸೆ
ಆಲಿಸಿದರೆ ನಿನ್ನದೆ ದನಿ ಪಿಸುಗುಡುವಾಸೆ
ಗುನುಗಿದರೆ ನಿನ್ನದೆ
ಪದವ ಗುನುಗುವಾಸೆ
ಹ್ರದಯದಲಿ ಮಿಡಿಯುವ ಪ್ರತಿ ಮಿಡಿತವುನಿನಾಗಲಿ ಎನ್ನುವಸೆ
ಬಾಳಿದರೆ
ನಿನ್ನೊoದಿಗೆ ಬಾಳುವಾಸೆ

No comments: