Thursday, May 12, 2016

ಬಿಟ್ಟು ಬಿಡದೆ ಕಾಡುವ ನಮ್ಮ ಕನಸು
ಮನಸು ಮನಸು ತುಂಬಿ ಹೋದ ಕನಸು
ಕಲ್ಪಿತಾ ಲೋಕಕ್ಕೂ ಮೀರಿದ ಕನಸು
ಕುಶಿಯ ಲೋಕೋಕ್ಕೆ ನಿಲುಕದ ಕನಸು
ನಮ್ಮ ಜೀವನದ ಕನಸು ನನಸು ಮಾಡಿದ ಕನಸು

No comments: