Wednesday, February 22, 2012

ಮುತ್ತುಒಂದ ನೀಡುವೆಯ

ತಂಗಾಳಿಯಾಗಿ ಬಾಳಿಗೆ ಬಂದು..
ಮನಸಲಿ ಪ್ರೀತಿಯ ಬಿರುಗಾಳಿಯ ತಂದು..
ದೂರದಲಿ ನಿಂತು ನೋಡ್ತ್ಹಿರುವೆಯಾ ಇಂದು







tangaliyage ballige bandu...
manasali preethiya birugaliya tandu,,
dooradali ninthu nodthirveya indu...
baralareya hatira muttoda tandu,

No comments: